ಫಿಲಿಪ್ಪಿ 2:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಯೇಸು ಪ್ರಭುಗೆ ಇಷ್ಟ ಇದ್ರೆ ನಾನು ತಿಮೊತಿಯನ್ನ ಆದಷ್ಟು ಬೇಗ ನಿಮ್ಮ ಹತ್ರ ಕಳಿಸ್ತೀನಿ.+ ಆಗ ಅವನಿಂದ ನಿಮ್ಮ ಬಗ್ಗೆ ತಿಳ್ಕೊಂಡು ನಾನು ಪ್ರೋತ್ಸಾಹ ಪಡಿಯೋಕೆ ಆಗುತ್ತೆ. ಫಿಲಿಪ್ಪಿ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 2:19 ಕಾವಲಿನಬುರುಜು,9/15/1999, ಪು. 30
19 ಯೇಸು ಪ್ರಭುಗೆ ಇಷ್ಟ ಇದ್ರೆ ನಾನು ತಿಮೊತಿಯನ್ನ ಆದಷ್ಟು ಬೇಗ ನಿಮ್ಮ ಹತ್ರ ಕಳಿಸ್ತೀನಿ.+ ಆಗ ಅವನಿಂದ ನಿಮ್ಮ ಬಗ್ಗೆ ತಿಳ್ಕೊಂಡು ನಾನು ಪ್ರೋತ್ಸಾಹ ಪಡಿಯೋಕೆ ಆಗುತ್ತೆ.