ಫಿಲಿಪ್ಪಿ 2:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಆದ್ರೆ ಈಗ ನನ್ನ ಸಹೋದರ, ಜೊತೆ ಕೆಲಸಗಾರ, ಜೊತೆ ಸೈನಿಕನಾದ ಎಪಫ್ರೊದೀತನನ್ನ ನಿಮ್ಮ ಹತ್ರ ಕಳಿಸಿದ್ರೆ ಚೆನ್ನಾಗಿರುತ್ತೆ ಅಂತ ಅಂದ್ಕೊಳ್ತೀನಿ. ನನಗೆ ಬೇಕಾದ ಸಹಾಯ ಮಾಡೋಕೆ ನೀವು ಅವನನ್ನ ನಿಮ್ಮ ಪ್ರತಿನಿಧಿಯಾಗಿ ನನ್ನ ಹತ್ರ ಕಳಿಸಿದ್ರಿ.+
25 ಆದ್ರೆ ಈಗ ನನ್ನ ಸಹೋದರ, ಜೊತೆ ಕೆಲಸಗಾರ, ಜೊತೆ ಸೈನಿಕನಾದ ಎಪಫ್ರೊದೀತನನ್ನ ನಿಮ್ಮ ಹತ್ರ ಕಳಿಸಿದ್ರೆ ಚೆನ್ನಾಗಿರುತ್ತೆ ಅಂತ ಅಂದ್ಕೊಳ್ತೀನಿ. ನನಗೆ ಬೇಕಾದ ಸಹಾಯ ಮಾಡೋಕೆ ನೀವು ಅವನನ್ನ ನಿಮ್ಮ ಪ್ರತಿನಿಧಿಯಾಗಿ ನನ್ನ ಹತ್ರ ಕಳಿಸಿದ್ರಿ.+