-
ಫಿಲಿಪ್ಪಿ 2:27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ನಿಜ, ಅವನು ಹುಷಾರಿಲ್ಲದೆ ಸಾಯೋ ಸ್ಥಿತಿಯಲ್ಲಿದ್ದ. ಆದ್ರೆ ದೇವರು ಅವನಿಗೆ ಕರುಣೆ ತೋರಿಸಿದನು. ಅಷ್ಟೇ ಅಲ್ಲ, ದುಃಖದಲ್ಲಿದ್ದ ನನಗೆ ಇನ್ನೂ ದುಃಖ ಆಗದೆ ಇರೋ ತರ ನನಗೂ ಕರುಣೆ ತೋರಿಸಿದನು.
-