ಫಿಲಿಪ್ಪಿ 2:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಅವನು ಕ್ರಿಸ್ತನ* ಸೇವೆ ಮಾಡ್ತಾ ಸಾಯೋ ಸ್ಥಿತಿಗೆ ಹೋಗಿದ್ದ. ಅಷ್ಟೇ ಅಲ್ಲ ನಿಮಗೆ ಇಲ್ಲಿ ಬಂದು ನನಗೆ ಸಹಾಯ ಮಾಡೋಕೆ ಆಗದೆ ಇರೋದ್ರಿಂದ ಅವನು ನನಗೋಸ್ಕರ ತನ್ನ ಜೀವವನ್ನೇ ಪಣಕ್ಕಿಟ್ಟ.+ ಫಿಲಿಪ್ಪಿ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 2:30 ಕಾವಲಿನಬುರುಜು,8/15/1996, ಪು. 28-29
30 ಅವನು ಕ್ರಿಸ್ತನ* ಸೇವೆ ಮಾಡ್ತಾ ಸಾಯೋ ಸ್ಥಿತಿಗೆ ಹೋಗಿದ್ದ. ಅಷ್ಟೇ ಅಲ್ಲ ನಿಮಗೆ ಇಲ್ಲಿ ಬಂದು ನನಗೆ ಸಹಾಯ ಮಾಡೋಕೆ ಆಗದೆ ಇರೋದ್ರಿಂದ ಅವನು ನನಗೋಸ್ಕರ ತನ್ನ ಜೀವವನ್ನೇ ಪಣಕ್ಕಿಟ್ಟ.+