-
ಕೊಲೊಸ್ಸೆ 1:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಇದನ್ನ ಕೊಲೊಸ್ಸೆಯಲ್ಲಿ ಇರೋ ಪವಿತ್ರ ಜನ್ರಿಗೆ ಅಂದ್ರೆ ಕ್ರಿಸ್ತನ ಜೊತೆ ಒಂದಾಗಿರೋ ನಂಬಿಗಸ್ತ ಸಹೋದರರಿಗೆ ಬರಿತಾ ಇದ್ದೀವಿ.
ನಮ್ಮ ತಂದೆಯಾದ ದೇವರು ನಿಮಗೆ ಅಪಾರ ಕೃಪೆ ತೋರಿಸ್ಲಿ, ಶಾಂತಿ ಕೊಡ್ಲಿ.
-