ಕೊಲೊಸ್ಸೆ 1:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಮುಂದೆ ಸ್ವರ್ಗದಲ್ಲಿ ಸಿಗೋ ಆಶೀರ್ವಾದಕ್ಕಾಗಿ ನೀವು ಕಾಯ್ತಾ ಇರೋದ್ರಿಂದ+ ಆ ಒಳ್ಳೇ ಗುಣ ನಿಮ್ಮಲ್ಲಿದೆ. ನೀವು ಸತ್ಯದ ಸಂದೇಶವನ್ನ ಅಂದ್ರೆ ಸಿಹಿಸುದ್ದಿಯನ್ನ ಕೇಳಿಸ್ಕೊಂಡಾಗ ಆ ಆಶೀರ್ವಾದದ ಬಗ್ಗೆ ಕೇಳಿಸ್ಕೊಂಡ್ರಿ.
5 ಮುಂದೆ ಸ್ವರ್ಗದಲ್ಲಿ ಸಿಗೋ ಆಶೀರ್ವಾದಕ್ಕಾಗಿ ನೀವು ಕಾಯ್ತಾ ಇರೋದ್ರಿಂದ+ ಆ ಒಳ್ಳೇ ಗುಣ ನಿಮ್ಮಲ್ಲಿದೆ. ನೀವು ಸತ್ಯದ ಸಂದೇಶವನ್ನ ಅಂದ್ರೆ ಸಿಹಿಸುದ್ದಿಯನ್ನ ಕೇಳಿಸ್ಕೊಂಡಾಗ ಆ ಆಶೀರ್ವಾದದ ಬಗ್ಗೆ ಕೇಳಿಸ್ಕೊಂಡ್ರಿ.