ಕೊಲೊಸ್ಸೆ 1:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಸಿಹಿಸುದ್ದಿ ಭೂಮಿಯಲ್ಲೆಲ್ಲ ಹಬ್ಬುತ್ತಾ ಫಲ ಕೊಡ್ತಿದೆ.+ ಅದೇ ತರ ದೇವರ ಅಪಾರ ಕೃಪೆ ನಿಜವಾಗ್ಲೂ ಏನಂತ ನೀವು ಕೇಳಿಸ್ಕೊಂಡು ಚೆನ್ನಾಗಿ ತಿಳ್ಕೊಂಡ ದಿನದಿಂದ ಸಿಹಿಸುದ್ದಿ ನಿಮ್ಮ ಮಧ್ಯ ಹಬ್ಬುತ್ತಾ ಫಲ ಕೊಡ್ತಿದೆ.
6 ಸಿಹಿಸುದ್ದಿ ಭೂಮಿಯಲ್ಲೆಲ್ಲ ಹಬ್ಬುತ್ತಾ ಫಲ ಕೊಡ್ತಿದೆ.+ ಅದೇ ತರ ದೇವರ ಅಪಾರ ಕೃಪೆ ನಿಜವಾಗ್ಲೂ ಏನಂತ ನೀವು ಕೇಳಿಸ್ಕೊಂಡು ಚೆನ್ನಾಗಿ ತಿಳ್ಕೊಂಡ ದಿನದಿಂದ ಸಿಹಿಸುದ್ದಿ ನಿಮ್ಮ ಮಧ್ಯ ಹಬ್ಬುತ್ತಾ ಫಲ ಕೊಡ್ತಿದೆ.