ಕೊಲೊಸ್ಸೆ 1:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅದಕ್ಕೇ ನಿಮ್ಮ ಬಗ್ಗೆ ಕೇಳಿಸ್ಕೊಂಡ ದಿನದಿಂದ ನಿಮಗಾಗಿ ಪ್ರಾರ್ಥನೆ ಮಾಡ್ತಾ ಇದ್ದೀವಿ.+ ನೀವು ದೇವರ ಇಷ್ಟ ಏನು ಅಂತ ಸರಿಯಾಗಿ ತಿಳ್ಕೊಬೇಕು,+ ಎಲ್ಲ ವಿವೇಕವನ್ನ, ದೇವರ ಪವಿತ್ರಶಕ್ತಿಯಿಂದ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯವನ್ನ ಪಡಿಬೇಕು ಅಂತ ಪ್ರಾರ್ಥಿಸ್ತಾ ಇದ್ದೀವಿ.+ ಕೊಲೊಸ್ಸೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:9 ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 23 ಕಾವಲಿನಬುರುಜು (ಅಧ್ಯಯನ),8/2016, ಪು. 26 ಕಾವಲಿನಬುರುಜು,11/1/2001, ಪು. 18
9 ಅದಕ್ಕೇ ನಿಮ್ಮ ಬಗ್ಗೆ ಕೇಳಿಸ್ಕೊಂಡ ದಿನದಿಂದ ನಿಮಗಾಗಿ ಪ್ರಾರ್ಥನೆ ಮಾಡ್ತಾ ಇದ್ದೀವಿ.+ ನೀವು ದೇವರ ಇಷ್ಟ ಏನು ಅಂತ ಸರಿಯಾಗಿ ತಿಳ್ಕೊಬೇಕು,+ ಎಲ್ಲ ವಿವೇಕವನ್ನ, ದೇವರ ಪವಿತ್ರಶಕ್ತಿಯಿಂದ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯವನ್ನ ಪಡಿಬೇಕು ಅಂತ ಪ್ರಾರ್ಥಿಸ್ತಾ ಇದ್ದೀವಿ.+
1:9 ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 23 ಕಾವಲಿನಬುರುಜು (ಅಧ್ಯಯನ),8/2016, ಪು. 26 ಕಾವಲಿನಬುರುಜು,11/1/2001, ಪು. 18