ಕೊಲೊಸ್ಸೆ 1:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಯಾಕಂದ್ರೆ ಸ್ವರ್ಗ, ಭೂಮಿಯಲ್ಲಿರೋ ಎಲ್ಲ ವಿಷ್ಯಗಳು, ಕಣ್ಣಿಗೆ ಕಾಣೋ ಕಾಣದಿರೋ ವಿಷ್ಯಗಳು,+ ರಾಜರು, ಸರ್ಕಾರಗಳು, ಅಧಿಕಾರಿಗಳು ಹೀಗೆ ಎಲ್ಲ ಆತನ ಮೂಲಕ ಸೃಷ್ಟಿ ಆಯ್ತು. ಇಡೀ ಸೃಷ್ಟಿ ಆತನಿಂದ,+ ಆತನಿಗಾಗಿ ಸೃಷ್ಟಿ ಆಯ್ತು. ಕೊಲೊಸ್ಸೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:16 ಕಾವಲಿನಬುರುಜು,9/1/2001, ಪು. 31
16 ಯಾಕಂದ್ರೆ ಸ್ವರ್ಗ, ಭೂಮಿಯಲ್ಲಿರೋ ಎಲ್ಲ ವಿಷ್ಯಗಳು, ಕಣ್ಣಿಗೆ ಕಾಣೋ ಕಾಣದಿರೋ ವಿಷ್ಯಗಳು,+ ರಾಜರು, ಸರ್ಕಾರಗಳು, ಅಧಿಕಾರಿಗಳು ಹೀಗೆ ಎಲ್ಲ ಆತನ ಮೂಲಕ ಸೃಷ್ಟಿ ಆಯ್ತು. ಇಡೀ ಸೃಷ್ಟಿ ಆತನಿಂದ,+ ಆತನಿಗಾಗಿ ಸೃಷ್ಟಿ ಆಯ್ತು.