ಕೊಲೊಸ್ಸೆ 1:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಸಭೆ ಅನ್ನೋ ದೇಹಕ್ಕೆ ಆತನೇ ತಲೆ.+ ಎಲ್ಲ ವಿಷ್ಯಗಳ ಆರಂಭ ಆತನೇ, ಸತ್ತವ್ರಲ್ಲಿ ಮೊದ್ಲು ಬದುಕಿದ್ದೂ ಆತನೇ.+ ಹೀಗೆ ಎಲ್ಲದ್ರಲ್ಲೂ ಆತನೇ ಮೊದ್ಲು. ಕೊಲೊಸ್ಸೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:18 ಕಾವಲಿನಬುರುಜು,4/1/2007, ಪು. 23
18 ಸಭೆ ಅನ್ನೋ ದೇಹಕ್ಕೆ ಆತನೇ ತಲೆ.+ ಎಲ್ಲ ವಿಷ್ಯಗಳ ಆರಂಭ ಆತನೇ, ಸತ್ತವ್ರಲ್ಲಿ ಮೊದ್ಲು ಬದುಕಿದ್ದೂ ಆತನೇ.+ ಹೀಗೆ ಎಲ್ಲದ್ರಲ್ಲೂ ಆತನೇ ಮೊದ್ಲು.