ಕೊಲೊಸ್ಸೆ 1:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಹಾಗಾಗಿ ನೀವು ನಂಬಿಕೆಯನ್ನ ಬಿಟ್ಟುಬಿಡಬೇಡಿ,+ ನಂಬಿಕೆಯ ಅಡಿಪಾಯದ ಮೇಲೆ ದೃಢವಾಗಿ,+ ಕದಲದೆ ನಿಲ್ಲಿ.+ ನೀವು ಕೇಳಿಸ್ಕೊಂಡ ಸಿಹಿಸುದ್ದಿಯಿಂದ ಸಿಕ್ಕಿದ ನಿರೀಕ್ಷೆಯನ್ನ ಬಿಟ್ಟುಬಿಡಬೇಡಿ. ಆ ಸುದ್ದಿ ಭೂಮಿಯಲ್ಲೆಲ್ಲ ಮುಟ್ಟಿದೆ.+ ಆ ಸುದ್ದಿ ಸಾರೋಕೆ ಅಂತಾನೇ ಪೌಲನಾದ ನನ್ನನ್ನ ನೇಮಿಸಲಾಗಿದೆ.+ ಕೊಲೊಸ್ಸೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:23 ಕೂಲಂಕಷ ಸಾಕ್ಷಿ, ಪು. 217 ಕಾವಲಿನಬುರುಜು (ಅಧ್ಯಯನ),4/2020, ಪು. 6-7 ಕಾವಲಿನಬುರುಜು,4/1/2001, ಪು. 11
23 ಹಾಗಾಗಿ ನೀವು ನಂಬಿಕೆಯನ್ನ ಬಿಟ್ಟುಬಿಡಬೇಡಿ,+ ನಂಬಿಕೆಯ ಅಡಿಪಾಯದ ಮೇಲೆ ದೃಢವಾಗಿ,+ ಕದಲದೆ ನಿಲ್ಲಿ.+ ನೀವು ಕೇಳಿಸ್ಕೊಂಡ ಸಿಹಿಸುದ್ದಿಯಿಂದ ಸಿಕ್ಕಿದ ನಿರೀಕ್ಷೆಯನ್ನ ಬಿಟ್ಟುಬಿಡಬೇಡಿ. ಆ ಸುದ್ದಿ ಭೂಮಿಯಲ್ಲೆಲ್ಲ ಮುಟ್ಟಿದೆ.+ ಆ ಸುದ್ದಿ ಸಾರೋಕೆ ಅಂತಾನೇ ಪೌಲನಾದ ನನ್ನನ್ನ ನೇಮಿಸಲಾಗಿದೆ.+