ಕೊಲೊಸ್ಸೆ 1:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ದೇವರು ಈ ಅದ್ಭುತ ನಿಧಿಯಾಗಿರೋ ಪವಿತ್ರ ರಹಸ್ಯವನ್ನ+ ಬೇರೆ ಜನಾಂಗಗಳ ಮಧ್ಯ ಇರೋ ಪವಿತ್ರ ಜನ್ರಿಗೆ ಹೇಳೋಕೆ ಇಷ್ಟಪಟ್ಟನು. ಆ ರಹಸ್ಯ ಏನಂದ್ರೆ, ಕ್ರಿಸ್ತ ನಿಮ್ಮ ಜೊತೆ ಒಂದಾಗಿ ಇರೋದ್ರಿಂದ ಆತನ ಜೊತೆ ಮಹಿಮೆ ಪಡ್ಕೊಳ್ಳೋ ನಿರೀಕ್ಷೆ ನಿಮಗಿದೆ.+
27 ದೇವರು ಈ ಅದ್ಭುತ ನಿಧಿಯಾಗಿರೋ ಪವಿತ್ರ ರಹಸ್ಯವನ್ನ+ ಬೇರೆ ಜನಾಂಗಗಳ ಮಧ್ಯ ಇರೋ ಪವಿತ್ರ ಜನ್ರಿಗೆ ಹೇಳೋಕೆ ಇಷ್ಟಪಟ್ಟನು. ಆ ರಹಸ್ಯ ಏನಂದ್ರೆ, ಕ್ರಿಸ್ತ ನಿಮ್ಮ ಜೊತೆ ಒಂದಾಗಿ ಇರೋದ್ರಿಂದ ಆತನ ಜೊತೆ ಮಹಿಮೆ ಪಡ್ಕೊಳ್ಳೋ ನಿರೀಕ್ಷೆ ನಿಮಗಿದೆ.+