ಕೊಲೊಸ್ಸೆ 3:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ದೇವರು ಕೊಡೋ ಹೊಸ ವ್ಯಕ್ತಿತ್ವ ಹಾಕ್ಕೊಳ್ಳಿ.+ ಇದನ್ನ ದೇವರು ತನ್ನ ಸ್ವರೂಪದಲ್ಲಿ ಸೃಷ್ಟಿ ಮಾಡಿದ್ದಾನೆ. ನಿಮ್ಮ ವ್ಯಕ್ತಿತ್ವ ದೇವರ ಸ್ವರೂಪದ ತರ+ ಬದ್ಲಾಗೋಕೆ ಆತನ ಸರಿಯಾದ ಜ್ಞಾನಕ್ಕೆ ತಕ್ಕ ಹಾಗೆ ಅದನ್ನ ಹೊಸದು ಮಾಡ್ತಾ ಇರಿ. ಕೊಲೊಸ್ಸೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 3:10 ಕಾವಲಿನಬುರುಜು (ಅಧ್ಯಯನ),8/2017, ಪು. 22 ಎಚ್ಚರ!,7/8/1995, ಪು. 26 ಕಾವಲಿನಬುರುಜು,11/1/1990, ಪು. 23-276/1/1990, ಪು. 5
10 ದೇವರು ಕೊಡೋ ಹೊಸ ವ್ಯಕ್ತಿತ್ವ ಹಾಕ್ಕೊಳ್ಳಿ.+ ಇದನ್ನ ದೇವರು ತನ್ನ ಸ್ವರೂಪದಲ್ಲಿ ಸೃಷ್ಟಿ ಮಾಡಿದ್ದಾನೆ. ನಿಮ್ಮ ವ್ಯಕ್ತಿತ್ವ ದೇವರ ಸ್ವರೂಪದ ತರ+ ಬದ್ಲಾಗೋಕೆ ಆತನ ಸರಿಯಾದ ಜ್ಞಾನಕ್ಕೆ ತಕ್ಕ ಹಾಗೆ ಅದನ್ನ ಹೊಸದು ಮಾಡ್ತಾ ಇರಿ.
3:10 ಕಾವಲಿನಬುರುಜು (ಅಧ್ಯಯನ),8/2017, ಪು. 22 ಎಚ್ಚರ!,7/8/1995, ಪು. 26 ಕಾವಲಿನಬುರುಜು,11/1/1990, ಪು. 23-276/1/1990, ಪು. 5