1 ಥೆಸಲೊನೀಕ 1:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 1 ಈ ಪತ್ರ ಬರಿತಾ ಇರೋದು ಪೌಲ, ಸಿಲ್ವಾನ*+ ಮತ್ತು ತಿಮೊತಿ.+ ನಾವು ಈ ಪತ್ರವನ್ನ ತಂದೆಯಾದ ದೇವರ ಜೊತೆ ಮತ್ತು ಒಡೆಯ ಯೇಸು ಕ್ರಿಸ್ತನ ಜೊತೆ ಒಂದಾಗಿರೋ ಥೆಸಲೊನೀಕದ ಸಭೆಗೆ ಬರಿತಾ ಇದ್ದೀವಿ. ದೇವರು ನಿಮಗೆ ಅಪಾರ ಕೃಪೆ ತೋರಿಸ್ಲಿ, ಶಾಂತಿ ಕೊಡ್ಲಿ.
1 ಈ ಪತ್ರ ಬರಿತಾ ಇರೋದು ಪೌಲ, ಸಿಲ್ವಾನ*+ ಮತ್ತು ತಿಮೊತಿ.+ ನಾವು ಈ ಪತ್ರವನ್ನ ತಂದೆಯಾದ ದೇವರ ಜೊತೆ ಮತ್ತು ಒಡೆಯ ಯೇಸು ಕ್ರಿಸ್ತನ ಜೊತೆ ಒಂದಾಗಿರೋ ಥೆಸಲೊನೀಕದ ಸಭೆಗೆ ಬರಿತಾ ಇದ್ದೀವಿ. ದೇವರು ನಿಮಗೆ ಅಪಾರ ಕೃಪೆ ತೋರಿಸ್ಲಿ, ಶಾಂತಿ ಕೊಡ್ಲಿ.