1 ಥೆಸಲೊನೀಕ 1:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಅಷ್ಟೇ ಅಲ್ಲ, ದೇವರು ಜೀವಂತವಾಗಿ ಎಬ್ಬಿಸಿದ ಆತನ ಮಗ ಯೇಸು ಸ್ವರ್ಗದಿಂದ ಬರೋದಕ್ಕೆ ನೀವು ಕಾಯ್ತಾ ಇರೋದನ್ನೂ+ ಅವರು ಹೇಳ್ತಾ ಇರ್ತಾರೆ. ಆತನೇ ನಮ್ಮನ್ನ ಮುಂದೆ ದೇವರ ಕೋಪದಿಂದ ತಪ್ಪಿಸಿ ರಕ್ಷಿಸ್ತಾನೆ.+ 1 ಥೆಸಲೊನೀಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:10 ಕಾವಲಿನಬುರುಜು,8/15/2010, ಪು. 13
10 ಅಷ್ಟೇ ಅಲ್ಲ, ದೇವರು ಜೀವಂತವಾಗಿ ಎಬ್ಬಿಸಿದ ಆತನ ಮಗ ಯೇಸು ಸ್ವರ್ಗದಿಂದ ಬರೋದಕ್ಕೆ ನೀವು ಕಾಯ್ತಾ ಇರೋದನ್ನೂ+ ಅವರು ಹೇಳ್ತಾ ಇರ್ತಾರೆ. ಆತನೇ ನಮ್ಮನ್ನ ಮುಂದೆ ದೇವರ ಕೋಪದಿಂದ ತಪ್ಪಿಸಿ ರಕ್ಷಿಸ್ತಾನೆ.+