1 ಥೆಸಲೊನೀಕ 2:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಸಹೋದರರೇ, ಯೂದಾಯದಲ್ಲಿ ಕ್ರಿಸ್ತ ಯೇಸು ಜೊತೆ ಒಂದಾಗಿರೋ ದೇವರ ಸಭೆಗಳ ಮಾದರಿಯನ್ನ ನೀವು ಅನುಕರಿಸಿದ್ರಿ. ಯಾಕಂದ್ರೆ ಅವರು ಯೆಹೂದ್ಯರಿಂದ ತುಂಬ ಕಷ್ಟಪಡ್ತಿದ್ದಾರೆ. ಅವ್ರ ತರಾನೇ ನೀವೂ ನಿಮ್ಮ ದೇಶದವ್ರಿಂದ ಕಷ್ಟಪಟ್ರಿ.+
14 ಸಹೋದರರೇ, ಯೂದಾಯದಲ್ಲಿ ಕ್ರಿಸ್ತ ಯೇಸು ಜೊತೆ ಒಂದಾಗಿರೋ ದೇವರ ಸಭೆಗಳ ಮಾದರಿಯನ್ನ ನೀವು ಅನುಕರಿಸಿದ್ರಿ. ಯಾಕಂದ್ರೆ ಅವರು ಯೆಹೂದ್ಯರಿಂದ ತುಂಬ ಕಷ್ಟಪಡ್ತಿದ್ದಾರೆ. ಅವ್ರ ತರಾನೇ ನೀವೂ ನಿಮ್ಮ ದೇಶದವ್ರಿಂದ ಕಷ್ಟಪಟ್ರಿ.+