1 ಥೆಸಲೊನೀಕ 2:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಆ ಯೆಹೂದ್ಯರು ಪ್ರಭು ಯೇಸುವನ್ನ, ಪ್ರವಾದಿಗಳನ್ನ ಕೊಂದ್ರು.+ ನಮಗೆ ಹಿಂಸೆ ಕೊಟ್ರು.+ ಅಷ್ಟೇ ಅಲ್ಲ, ಅವರು ದೇವರಿಗೆ ಇಷ್ಟ ಆಗೋ ಹಾಗೆ ನಡಿತಿಲ್ಲ. ಅವರು ಮಾಡ್ತಿರೋ ಕೆಲಸದಿಂದ ಯಾರಿಗೂ ಒಳ್ಳೇದಾಗ್ತಿಲ್ಲ.
15 ಆ ಯೆಹೂದ್ಯರು ಪ್ರಭು ಯೇಸುವನ್ನ, ಪ್ರವಾದಿಗಳನ್ನ ಕೊಂದ್ರು.+ ನಮಗೆ ಹಿಂಸೆ ಕೊಟ್ರು.+ ಅಷ್ಟೇ ಅಲ್ಲ, ಅವರು ದೇವರಿಗೆ ಇಷ್ಟ ಆಗೋ ಹಾಗೆ ನಡಿತಿಲ್ಲ. ಅವರು ಮಾಡ್ತಿರೋ ಕೆಲಸದಿಂದ ಯಾರಿಗೂ ಒಳ್ಳೇದಾಗ್ತಿಲ್ಲ.