-
1 ಥೆಸಲೊನೀಕ 2:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಸಹೋದರರೇ, ಸ್ವಲ್ಪ ಸಮಯ ನಾವು ನಿಮ್ಮಿಂದ ದೂರ ಹೋಗಬೇಕಾಯ್ತು. ಆದ್ರೆ ನಮ್ಮ ಮನಸ್ಸೆಲ್ಲ ನಿಮ್ಮ ಹತ್ರಾನೇ ಇತ್ತು. ನಿಮ್ಮನ್ನ ನೋಡಬೇಕಂತ ತುಂಬ ಆಸೆ ಇದ್ದಿದ್ರಿಂದ ನಿಮ್ಮನ್ನ ಭೇಟಿಮಾಡೋಕೆ ತುಂಬ ಪ್ರಯತ್ನಪಟ್ವಿ.
-