1 ಥೆಸಲೊನೀಕ 3:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನಮ್ಮ ಸಹೋದರ ತಿಮೊತಿನ+ ನಿಮ್ಮ ಹತ್ರ ಕಳಿಸಿದ್ವಿ. ಅವನು ಕ್ರಿಸ್ತನ ಬಗ್ಗೆ ಸಿಹಿಸುದ್ದಿ ಸಾರೋ ದೇವರ ಸೇವಕ.* ನಿಮ್ಮ ನಂಬಿಕೆಯನ್ನ ಕಟ್ಟಿ ನಿಮ್ಮನ್ನ ಸಂತೈಸೋಕೆ ಅವನನ್ನ ಕಳಿಸಿದ್ವಿ. 1 ಥೆಸಲೊನೀಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 3:2 ಕಾವಲಿನಬುರುಜು,5/15/2009, ಪು. 14
2 ನಮ್ಮ ಸಹೋದರ ತಿಮೊತಿನ+ ನಿಮ್ಮ ಹತ್ರ ಕಳಿಸಿದ್ವಿ. ಅವನು ಕ್ರಿಸ್ತನ ಬಗ್ಗೆ ಸಿಹಿಸುದ್ದಿ ಸಾರೋ ದೇವರ ಸೇವಕ.* ನಿಮ್ಮ ನಂಬಿಕೆಯನ್ನ ಕಟ್ಟಿ ನಿಮ್ಮನ್ನ ಸಂತೈಸೋಕೆ ಅವನನ್ನ ಕಳಿಸಿದ್ವಿ.