1 ಥೆಸಲೊನೀಕ 3:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಸೈತಾನ+ ನಿಮ್ಮನ್ನೆಲ್ಲಿ ತನ್ನ ಕಡೆ ಸೆಳೆದಿದ್ದಾನೋ, ನಾವು ಪಟ್ಟ ಪ್ರಯತ್ನ ಎಲ್ಲಾ ನೀರುಪಾಲಾಗಿ ಹೋಯ್ತಾ ಅಂತ ನಾನು ಹೆದರಿದೆ. ನಿಮ್ಮನ್ನ ನೋಡ್ದೆ ನನ್ನಿಂದ ಇರೋಕೇ ಆಗಲಿಲ್ಲ. ಹಾಗಾಗಿ ನಿಮ್ಮ ನಂಬಿಗಸ್ತಿಕೆ ಬಗ್ಗೆ ತಿಳ್ಕೊಳ್ಳೋಕೆ+ ತಿಮೊತಿಯನ್ನ ನಿಮ್ಮ ಹತ್ರ ಕಳಿಸಿದೆ.
5 ಸೈತಾನ+ ನಿಮ್ಮನ್ನೆಲ್ಲಿ ತನ್ನ ಕಡೆ ಸೆಳೆದಿದ್ದಾನೋ, ನಾವು ಪಟ್ಟ ಪ್ರಯತ್ನ ಎಲ್ಲಾ ನೀರುಪಾಲಾಗಿ ಹೋಯ್ತಾ ಅಂತ ನಾನು ಹೆದರಿದೆ. ನಿಮ್ಮನ್ನ ನೋಡ್ದೆ ನನ್ನಿಂದ ಇರೋಕೇ ಆಗಲಿಲ್ಲ. ಹಾಗಾಗಿ ನಿಮ್ಮ ನಂಬಿಗಸ್ತಿಕೆ ಬಗ್ಗೆ ತಿಳ್ಕೊಳ್ಳೋಕೆ+ ತಿಮೊತಿಯನ್ನ ನಿಮ್ಮ ಹತ್ರ ಕಳಿಸಿದೆ.