1 ಥೆಸಲೊನೀಕ 3:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಅವನು ಈಗಷ್ಟೇ ನಮ್ಮ ಹತ್ರ ಬಂದಿದ್ದಾನೆ.+ ನಿಮಗಿರೋ ನಂಬಿಕೆ ಪ್ರೀತಿ ಬಗ್ಗೆ ಒಳ್ಳೇ ಸುದ್ದಿ ತಂದಿದ್ದಾನೆ. ನೀವು ಯಾವಾಗ್ಲೂ ನಮ್ಮನ್ನ ತುಂಬ ನೆನಪಿಸ್ಕೊಳ್ತೀರ, ನಾವು ನಿಮ್ಮನ್ನ ನೋಡೋಕೆ ಆಸೆಯಿಂದ ಕಾಯ್ತಾ ಇರೋ ಹಾಗೆ ನೀವೂ ನಮ್ಮನ್ನ ನೋಡೋಕೆ ಕಾಯ್ತಾ ಇದ್ದೀರ ಅಂತ ಹೇಳಿದ.
6 ಅವನು ಈಗಷ್ಟೇ ನಮ್ಮ ಹತ್ರ ಬಂದಿದ್ದಾನೆ.+ ನಿಮಗಿರೋ ನಂಬಿಕೆ ಪ್ರೀತಿ ಬಗ್ಗೆ ಒಳ್ಳೇ ಸುದ್ದಿ ತಂದಿದ್ದಾನೆ. ನೀವು ಯಾವಾಗ್ಲೂ ನಮ್ಮನ್ನ ತುಂಬ ನೆನಪಿಸ್ಕೊಳ್ತೀರ, ನಾವು ನಿಮ್ಮನ್ನ ನೋಡೋಕೆ ಆಸೆಯಿಂದ ಕಾಯ್ತಾ ಇರೋ ಹಾಗೆ ನೀವೂ ನಮ್ಮನ್ನ ನೋಡೋಕೆ ಕಾಯ್ತಾ ಇದ್ದೀರ ಅಂತ ಹೇಳಿದ.