1 ಥೆಸಲೊನೀಕ 4:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಸಹೋದರರೇ, ನಾವು ಹೇಳ್ಕೊಟ್ಟ ತರ ದೇವರು ಮೆಚ್ಚೋ ಹಾಗೆ ನೀವು ನಡಿತಾ ಇದ್ದೀರ.+ ಮುಂದಕ್ಕೂ ನೀವು ದೇವರನ್ನ ಪೂರ್ತಿ ಮೆಚ್ಚಿಸೋ ಹಾಗೆ ನಡಿತಾ ಇರಬೇಕು ಅಂತ ಪ್ರಭು ಯೇಸು ಹೆಸ್ರಲ್ಲಿ ಕೇಳ್ಕೊಳ್ತೀವಿ, ಪ್ರೋತ್ಸಾಹಿಸ್ತೀವಿ.
4 ಸಹೋದರರೇ, ನಾವು ಹೇಳ್ಕೊಟ್ಟ ತರ ದೇವರು ಮೆಚ್ಚೋ ಹಾಗೆ ನೀವು ನಡಿತಾ ಇದ್ದೀರ.+ ಮುಂದಕ್ಕೂ ನೀವು ದೇವರನ್ನ ಪೂರ್ತಿ ಮೆಚ್ಚಿಸೋ ಹಾಗೆ ನಡಿತಾ ಇರಬೇಕು ಅಂತ ಪ್ರಭು ಯೇಸು ಹೆಸ್ರಲ್ಲಿ ಕೇಳ್ಕೊಳ್ತೀವಿ, ಪ್ರೋತ್ಸಾಹಿಸ್ತೀವಿ.