1 ಥೆಸಲೊನೀಕ 4:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಯೆಹೋವನ* ಮಾತಿನ ಆಧಾರದ ಮೇಲೆ ನಾವೀಗ ಹೇಳೋದು ಏನಂದ್ರೆ, ಪ್ರಭುವಿನ ಸಾನಿಧ್ಯದ ಸಮಯದ ತನಕ ನಮ್ಮಲ್ಲಿ ಯಾರೇ ಬದುಕಿದ್ರೂ ನಾವು ಈಗಾಗ್ಲೇ ಸತ್ತಿರುವವ್ರಿಗಿಂತ ಮುಂಚೆ ಸ್ವರ್ಗಕ್ಕೆ ಹೋಗಕ್ಕಾಗಲ್ಲ. 1 ಥೆಸಲೊನೀಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:15 ಕಾವಲಿನಬುರುಜು,1/1/2007, ಪು. 304/15/1993, ಪು. 5 ಪ್ರಕಟನೆ, ಪು. 103-104
15 ಯೆಹೋವನ* ಮಾತಿನ ಆಧಾರದ ಮೇಲೆ ನಾವೀಗ ಹೇಳೋದು ಏನಂದ್ರೆ, ಪ್ರಭುವಿನ ಸಾನಿಧ್ಯದ ಸಮಯದ ತನಕ ನಮ್ಮಲ್ಲಿ ಯಾರೇ ಬದುಕಿದ್ರೂ ನಾವು ಈಗಾಗ್ಲೇ ಸತ್ತಿರುವವ್ರಿಗಿಂತ ಮುಂಚೆ ಸ್ವರ್ಗಕ್ಕೆ ಹೋಗಕ್ಕಾಗಲ್ಲ.