2 ಥೆಸಲೊನೀಕ 2:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ‘ಯೆಹೋವನ* ದಿನ+ ಬಂದಿದೆ’ ಅಂತ ಯಾರಾದ್ರೂ ಹೇಳಿದ್ರೆ ನೀವು ಗಾಬರಿ ಆಗಬೇಡಿ.+ ದೇವರೇ ಈ ಸುದ್ದಿ ಹೇಳಿದ್ದಾನೆ ಅಂತ ಅವರು ಹೇಳಿದ್ರೂ ಅಥವಾ ನಮ್ಮಿಂದ ಪತ್ರ ಬಂದಿದೆ ಅಂತ ಹೇಳಿ ಅವ್ರೇ ಒಂದು ಪತ್ರದಿಂದ ಓದಿ ಹೇಳಿದ್ರೂ ಚಿಂತೆ ಮಾಡಬೇಡಿ. 2 ಥೆಸಲೊನೀಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 2:2 ಕಾವಲಿನಬುರುಜು,9/1/1990, ಪು. 14
2 ‘ಯೆಹೋವನ* ದಿನ+ ಬಂದಿದೆ’ ಅಂತ ಯಾರಾದ್ರೂ ಹೇಳಿದ್ರೆ ನೀವು ಗಾಬರಿ ಆಗಬೇಡಿ.+ ದೇವರೇ ಈ ಸುದ್ದಿ ಹೇಳಿದ್ದಾನೆ ಅಂತ ಅವರು ಹೇಳಿದ್ರೂ ಅಥವಾ ನಮ್ಮಿಂದ ಪತ್ರ ಬಂದಿದೆ ಅಂತ ಹೇಳಿ ಅವ್ರೇ ಒಂದು ಪತ್ರದಿಂದ ಓದಿ ಹೇಳಿದ್ರೂ ಚಿಂತೆ ಮಾಡಬೇಡಿ.