2 ಥೆಸಲೊನೀಕ 2:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯಾರಿಂದಾನೂ ಯಾವ ವಿಧದಲ್ಲೂ ಮೋಸ ಹೋಗಬೇಡಿ.* ಯಾಕಂದ್ರೆ ಮೊದ್ಲು ದೇವರ ವಿರುದ್ಧ ದಂಗೆ* ಆಗುತ್ತೆ.+ ನಾಶವಾಗಿ ಹೋಗೋ ಪಾಪಿ+ ಬಯಲಿಗೆ ಬರ್ತಾನೆ.+ ಇದೆಲ್ಲ ಆದ್ಮೇಲೆನೇ ಆ ದಿನ ಬರುತ್ತೆ. 2 ಥೆಸಲೊನೀಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 2:3 ಕಾವಲಿನಬುರುಜು,9/15/2008, ಪು. 309/1/2003, ಪು. 69/1/1990, ಪು. 12-17 ಹೊಸ ಲೋಕ ಭಾಷಾಂತರ, ಪು. 2657
3 ಯಾರಿಂದಾನೂ ಯಾವ ವಿಧದಲ್ಲೂ ಮೋಸ ಹೋಗಬೇಡಿ.* ಯಾಕಂದ್ರೆ ಮೊದ್ಲು ದೇವರ ವಿರುದ್ಧ ದಂಗೆ* ಆಗುತ್ತೆ.+ ನಾಶವಾಗಿ ಹೋಗೋ ಪಾಪಿ+ ಬಯಲಿಗೆ ಬರ್ತಾನೆ.+ ಇದೆಲ್ಲ ಆದ್ಮೇಲೆನೇ ಆ ದಿನ ಬರುತ್ತೆ.