-
2 ಥೆಸಲೊನೀಕ 2:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಅವನೊಬ್ಬ ವಿರೋಧಿ, ತಾನೇ ದೇವರು ಅಂತ ಹೇಳ್ಕೊಳ್ತಾನೆ. ಜನ್ರು ಆರಾಧನೆ ಮಾಡೋ ಎಲ್ಲದಕ್ಕಿಂತ ನಾನೇ ಶ್ರೇಷ್ಠ ಅಂತ ಮೇಲೆ ಏರಿಸ್ಕೊಳ್ತಾನೆ. ಅವನು ದೇವರ ಆಲಯದಲ್ಲಿ ಕೂತ್ಕೊಂಡು ಎಲ್ರ ಮುಂದೆ ತಾನೇ ದೇವರು ಅಂತ ತೋರಿಸ್ಕೊಳ್ತಾನೆ.
-