2 ಥೆಸಲೊನೀಕ 2:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ವಂಚಿಸೋ ಎಲ್ಲ ಕುತಂತ್ರಗಳನ್ನ ಮಾಡ್ತಾನೆ.+ ನಾಶದ ದಾರೀಲಿ ಇರುವವರು ಆ ಎಲ್ಲ ವಿಷ್ಯಗಳಿಂದ ಮೋಸಹೋಗ್ತಾರೆ. ನಾಶನೇ ಅವ್ರಿಗೆ ಸಿಗೋ ಶಿಕ್ಷೆ. ಯಾಕಂದ್ರೆ ರಕ್ಷಣೆ ಪಡಿಯೋಕೆ ಅವರು ಸತ್ಯವನ್ನ ಒಪ್ಕೊಂಡು ಪ್ರೀತಿಸಲಿಲ್ಲ. 2 ಥೆಸಲೊನೀಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 2:10 ಕಾವಲಿನಬುರುಜು,9/1/1990, ಪು. 12-13
10 ವಂಚಿಸೋ ಎಲ್ಲ ಕುತಂತ್ರಗಳನ್ನ ಮಾಡ್ತಾನೆ.+ ನಾಶದ ದಾರೀಲಿ ಇರುವವರು ಆ ಎಲ್ಲ ವಿಷ್ಯಗಳಿಂದ ಮೋಸಹೋಗ್ತಾರೆ. ನಾಶನೇ ಅವ್ರಿಗೆ ಸಿಗೋ ಶಿಕ್ಷೆ. ಯಾಕಂದ್ರೆ ರಕ್ಷಣೆ ಪಡಿಯೋಕೆ ಅವರು ಸತ್ಯವನ್ನ ಒಪ್ಕೊಂಡು ಪ್ರೀತಿಸಲಿಲ್ಲ.