2 ಥೆಸಲೊನೀಕ 3:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಸಹೋದರರೇ, ಸರಿಯಾದ ದಾರೀಲಿ ನಡೀದೆ,+ ನಮ್ಮಿಂದ ನೀವು* ಕಲಿತ ವಿಷ್ಯಗಳ* ಪ್ರಕಾರ ನಡೀದೆ ಇರೋ ಸಹೋದರನ ಜೊತೆ ಸೇರಬೇಡಿ ಅಂತ+ ಪ್ರಭು ಯೇಸು ಕ್ರಿಸ್ತನ ಹೆಸ್ರಲ್ಲಿ ಆಜ್ಞೆ ಕೊಡ್ತೀವಿ.
6 ಸಹೋದರರೇ, ಸರಿಯಾದ ದಾರೀಲಿ ನಡೀದೆ,+ ನಮ್ಮಿಂದ ನೀವು* ಕಲಿತ ವಿಷ್ಯಗಳ* ಪ್ರಕಾರ ನಡೀದೆ ಇರೋ ಸಹೋದರನ ಜೊತೆ ಸೇರಬೇಡಿ ಅಂತ+ ಪ್ರಭು ಯೇಸು ಕ್ರಿಸ್ತನ ಹೆಸ್ರಲ್ಲಿ ಆಜ್ಞೆ ಕೊಡ್ತೀವಿ.