2 ಥೆಸಲೊನೀಕ 3:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನಿಮ್ಮಿಂದ ಸಹಾಯ ಕೇಳೋ ಹಕ್ಕು ನಮಗಿದ್ರೂ+ ನಾವು ಕೇಳಲಿಲ್ಲ. ನಿಮಗೆ ಒಳ್ಳೇ ಮಾದರಿ ಇಡಬೇಕಂತ+ ನಾವು ಹಾಗೆ ಮಾಡಿದ್ವಿ.