1 ತಿಮೊತಿ 1:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಅವರು ನಿಯಮ ಪುಸ್ತಕದ ಬಗ್ಗೆ ಕಲಿಸೋಕೆ ಇಷ್ಟಪಡ್ತಾರೆ.+ ಆದ್ರೆ ಅವರು ಏನು ಹೇಳ್ತಿದ್ದಾರೆ, ಯಾವುದನ್ನ ಮಾಡ್ಲೇಬೇಕು ಅಂತ ಒತ್ತಾಯ ಮಾಡ್ತಿದ್ದಾರೆ ಅನ್ನೋದು ಅವ್ರಿಗೇ ಅರ್ಥ ಆಗ್ತಿಲ್ಲ.
7 ಅವರು ನಿಯಮ ಪುಸ್ತಕದ ಬಗ್ಗೆ ಕಲಿಸೋಕೆ ಇಷ್ಟಪಡ್ತಾರೆ.+ ಆದ್ರೆ ಅವರು ಏನು ಹೇಳ್ತಿದ್ದಾರೆ, ಯಾವುದನ್ನ ಮಾಡ್ಲೇಬೇಕು ಅಂತ ಒತ್ತಾಯ ಮಾಡ್ತಿದ್ದಾರೆ ಅನ್ನೋದು ಅವ್ರಿಗೇ ಅರ್ಥ ಆಗ್ತಿಲ್ಲ.