1 ತಿಮೊತಿ 1:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಮೊದ್ಲು ನಾನು ದೇವರದ್ದೇ ತಪ್ಪು ಅಂತ ಹೇಳ್ತಿದ್ದೆ, ದೇವಜನ್ರಿಗೆ ಹಿಂಸೆ ಕೊಡ್ತಿದ್ದೆ, ದುರಹಂಕಾರಿ ಆಗಿದ್ದೆ.+ ಆದ್ರೂ ಕ್ರಿಸ್ತ ನನಗೆ ಕರುಣೆ ತೋರಿಸಿದನು. ಯಾಕಂದ್ರೆ ನಾನು ಗೊತ್ತಿಲ್ದೆ, ದೇವರ ಮೇಲೆ ನಂಬಿಕೆ ಇಲ್ದೆ ಹಾಗೆ ಮಾಡ್ದೆ. 1 ತಿಮೊತಿ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:13 ಕಾವಲಿನಬುರುಜು,5/15/2005, ಪು. 26-27
13 ಮೊದ್ಲು ನಾನು ದೇವರದ್ದೇ ತಪ್ಪು ಅಂತ ಹೇಳ್ತಿದ್ದೆ, ದೇವಜನ್ರಿಗೆ ಹಿಂಸೆ ಕೊಡ್ತಿದ್ದೆ, ದುರಹಂಕಾರಿ ಆಗಿದ್ದೆ.+ ಆದ್ರೂ ಕ್ರಿಸ್ತ ನನಗೆ ಕರುಣೆ ತೋರಿಸಿದನು. ಯಾಕಂದ್ರೆ ನಾನು ಗೊತ್ತಿಲ್ದೆ, ದೇವರ ಮೇಲೆ ನಂಬಿಕೆ ಇಲ್ದೆ ಹಾಗೆ ಮಾಡ್ದೆ.