1 ತಿಮೊತಿ 1:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಆದ್ರೂ ಆತನು ನನಗೆ ಕರುಣೆ ತೋರಿಸಿದನು. ಹೀಗೆ ಕ್ರಿಸ್ತ ಯೇಸು ಎಷ್ಟು ತಾಳ್ಮೆಯಿಂದ ಇದ್ದಾನೆ ಅಂತ ಮಹಾ ಪಾಪಿಯಾದ ನನ್ನ ಮೂಲಕ ತೋರಿಸ್ಕೊಟ್ಟನು. ಆತನ ಮೇಲೆ ನಂಬಿಕೆ ಇಟ್ಟು ಶಾಶ್ವತ ಜೀವ ಪಡಿಯುವವ್ರಿಗೆ ನನ್ನನ್ನ ಮಾದರಿಯಾಗಿ ಇಟ್ಟನು.+
16 ಆದ್ರೂ ಆತನು ನನಗೆ ಕರುಣೆ ತೋರಿಸಿದನು. ಹೀಗೆ ಕ್ರಿಸ್ತ ಯೇಸು ಎಷ್ಟು ತಾಳ್ಮೆಯಿಂದ ಇದ್ದಾನೆ ಅಂತ ಮಹಾ ಪಾಪಿಯಾದ ನನ್ನ ಮೂಲಕ ತೋರಿಸ್ಕೊಟ್ಟನು. ಆತನ ಮೇಲೆ ನಂಬಿಕೆ ಇಟ್ಟು ಶಾಶ್ವತ ಜೀವ ಪಡಿಯುವವ್ರಿಗೆ ನನ್ನನ್ನ ಮಾದರಿಯಾಗಿ ಇಟ್ಟನು.+