1 ತಿಮೊತಿ 1:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಅದ್ರಲ್ಲಿ ಹುಮೆನಾಯ,+ ಅಲೆಕ್ಸಾಂದರ ಅಂಥವರು ಇದ್ದಾರೆ. ಅವ್ರನ್ನ ನಾನು ಸೈತಾನನಿಗೆ ಒಪ್ಪಿಸಿದ್ದೀನಿ.+ ಅವ್ರಿಗೆ ಸಿಗೋ ಶಿಕ್ಷೆಯಿಂದ ಅವರು ದೇವರನ್ನ ಬೈಯಬಾರದು ಅನ್ನೋ ಪಾಠ ಕಲೀಲಿ ಅಂತ ಹಾಗೆ ಮಾಡ್ದೆ. 1 ತಿಮೊತಿ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 1:20 ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2019, ಪು. 4
20 ಅದ್ರಲ್ಲಿ ಹುಮೆನಾಯ,+ ಅಲೆಕ್ಸಾಂದರ ಅಂಥವರು ಇದ್ದಾರೆ. ಅವ್ರನ್ನ ನಾನು ಸೈತಾನನಿಗೆ ಒಪ್ಪಿಸಿದ್ದೀನಿ.+ ಅವ್ರಿಗೆ ಸಿಗೋ ಶಿಕ್ಷೆಯಿಂದ ಅವರು ದೇವರನ್ನ ಬೈಯಬಾರದು ಅನ್ನೋ ಪಾಠ ಕಲೀಲಿ ಅಂತ ಹಾಗೆ ಮಾಡ್ದೆ.