1 ತಿಮೊತಿ 4:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಒಳ್ಳೆಯವ್ರ ತರ ವೇಶ ಹಾಕೊಂಡಿರೋ ಜನ್ರ ಸುಳ್ಳು ಮಾತಿಗೆ+ ಅವರು ಗಮನಕೊಟ್ಟು ಹಾಗೆ ನಂಬಿಕೆ ಕಳ್ಕೊಳ್ತಾರೆ. ಆ ತರ ನಾಟಕ ಮಾಡುವವ್ರ ಮನಸ್ಸಾಕ್ಷಿ ಕಾಯಿಸಿದ ಕಬ್ಬಿಣದಿಂದ ಬರೆ ಹಾಕಿರೋ ಜಾಗದ ತರ ಮರಗಟ್ಟಿ ಹೋಗಿದೆ. 1 ತಿಮೊತಿ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 4:2 “ದೇವರ ಪ್ರೀತಿ”, ಪು. 25 ಕಾವಲಿನಬುರುಜು,12/1/2006, ಪು. 10
2 ಒಳ್ಳೆಯವ್ರ ತರ ವೇಶ ಹಾಕೊಂಡಿರೋ ಜನ್ರ ಸುಳ್ಳು ಮಾತಿಗೆ+ ಅವರು ಗಮನಕೊಟ್ಟು ಹಾಗೆ ನಂಬಿಕೆ ಕಳ್ಕೊಳ್ತಾರೆ. ಆ ತರ ನಾಟಕ ಮಾಡುವವ್ರ ಮನಸ್ಸಾಕ್ಷಿ ಕಾಯಿಸಿದ ಕಬ್ಬಿಣದಿಂದ ಬರೆ ಹಾಕಿರೋ ಜಾಗದ ತರ ಮರಗಟ್ಟಿ ಹೋಗಿದೆ.