-
1 ತಿಮೊತಿ 4:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ನೀನು ಇನ್ನೂ ಚಿಕ್ಕವನು ಅಂತ ಯಾರೂ ನಿನ್ನನ್ನ ಕೀಳಾಗಿ ಕಾಣದೇ ಇರೋ ಹಾಗೆ ನೋಡ್ಕೊ. ನಿನ್ನ ಮಾತು, ನಡತೆ, ಪ್ರೀತಿ, ನಂಬಿಕೆ, ನೈತಿಕ ಶುದ್ಧತೆಯಲ್ಲಿ ನಂಬಿಗಸ್ತರಿಗೆ ಮಾದರಿಯಾಗಿರು.
-