2 ತಿಮೊತಿ 1:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಹಾಗಾಗಿ ನಾನೂ ಈ ಎಲ್ಲ ಕಷ್ಟಗಳನ್ನ ಅನುಭವಿಸ್ತಾ ಇದ್ದೀನಿ.+ ಆದ್ರೆ ನಾನು ನಾಚಿಕೆಪಡಲ್ಲ.+ ಯಾಕಂದ್ರೆ ನಾನು ನಂಬಿರೋ ದೇವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನಾನು ಆತನಿಗೆ ಯಾವುದನ್ನ ಒಪ್ಪಿಸಿದ್ದೀನೋ ಅದನ್ನ ಆತನು ತೀರ್ಪಿನ ದಿನದ ತನಕ ಕಾಪಾಡ್ತಾನೆ ಅನ್ನೋ ನಂಬಿಕೆ ಇದೆ.+
12 ಹಾಗಾಗಿ ನಾನೂ ಈ ಎಲ್ಲ ಕಷ್ಟಗಳನ್ನ ಅನುಭವಿಸ್ತಾ ಇದ್ದೀನಿ.+ ಆದ್ರೆ ನಾನು ನಾಚಿಕೆಪಡಲ್ಲ.+ ಯಾಕಂದ್ರೆ ನಾನು ನಂಬಿರೋ ದೇವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನಾನು ಆತನಿಗೆ ಯಾವುದನ್ನ ಒಪ್ಪಿಸಿದ್ದೀನೋ ಅದನ್ನ ಆತನು ತೀರ್ಪಿನ ದಿನದ ತನಕ ಕಾಪಾಡ್ತಾನೆ ಅನ್ನೋ ನಂಬಿಕೆ ಇದೆ.+