2 ತಿಮೊತಿ 2:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಈ ವಿಷ್ಯಗಳನ್ನ ಅವ್ರಿಗೆ ನೆನಪಿಸ್ತಾ ಇರು. ಪದಗಳ ಬಗ್ಗೆ ಜಗಳ ಮಾಡಬಾರದು ಅಂತ ದೇವರ ಮುಂದೆ ಅವ್ರಿಗೆ ಹೇಳು.* ಅಂಥ ಜಗಳದಿಂದ ಕೇಳುವವ್ರಿಗೆ ನಷ್ಟ ಆಗುತ್ತೆ* ಬಿಟ್ರೆ ಪ್ರಯೋಜನ ಅಂತೂ ಆಗಲ್ಲ. 2 ತಿಮೊತಿ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 2:14 ಕಾವಲಿನಬುರುಜು,7/15/2014, ಪು. 14
14 ಈ ವಿಷ್ಯಗಳನ್ನ ಅವ್ರಿಗೆ ನೆನಪಿಸ್ತಾ ಇರು. ಪದಗಳ ಬಗ್ಗೆ ಜಗಳ ಮಾಡಬಾರದು ಅಂತ ದೇವರ ಮುಂದೆ ಅವ್ರಿಗೆ ಹೇಳು.* ಅಂಥ ಜಗಳದಿಂದ ಕೇಳುವವ್ರಿಗೆ ನಷ್ಟ ಆಗುತ್ತೆ* ಬಿಟ್ರೆ ಪ್ರಯೋಜನ ಅಂತೂ ಆಗಲ್ಲ.