2 ತಿಮೊತಿ 2:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ದೊಡ್ಡ ಮನೇಲಿ ಚಿನ್ನ ಬೆಳ್ಳಿಯ ಪಾತ್ರೆಗಳಷ್ಟೇ ಅಲ್ಲ ಮರದ ಮತ್ತು ಮಣ್ಣಿನ ಪಾತ್ರೆಗಳೂ ಇರುತ್ತೆ. ಸ್ವಲ್ಪ ಪಾತ್ರೆಗಳನ್ನ ವಿಶೇಷ* ಕೆಲಸಗಳಿಗೆ ಬಳಸಿದ್ರೆ, ಇನ್ನೂ ಸ್ವಲ್ಪ ಪಾತ್ರೆಗಳನ್ನ ಮಾಮೂಲಿ* ಕೆಲಸಕ್ಕೆ ಬಳಸ್ತಾರೆ. 2 ತಿಮೊತಿ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 2:20 ಜೀವನ ಮತ್ತು ಸೇವೆ ಕೂಟದ ಕೈಪಿಡಿ,8/2019, ಪು. 3 ಕಾವಲಿನಬುರುಜು,7/15/2014, ಪು. 15-1611/15/2002, ಪು. 19 ಎಚ್ಚರ!,10/8/2005, ಪು. 14-15
20 ದೊಡ್ಡ ಮನೇಲಿ ಚಿನ್ನ ಬೆಳ್ಳಿಯ ಪಾತ್ರೆಗಳಷ್ಟೇ ಅಲ್ಲ ಮರದ ಮತ್ತು ಮಣ್ಣಿನ ಪಾತ್ರೆಗಳೂ ಇರುತ್ತೆ. ಸ್ವಲ್ಪ ಪಾತ್ರೆಗಳನ್ನ ವಿಶೇಷ* ಕೆಲಸಗಳಿಗೆ ಬಳಸಿದ್ರೆ, ಇನ್ನೂ ಸ್ವಲ್ಪ ಪಾತ್ರೆಗಳನ್ನ ಮಾಮೂಲಿ* ಕೆಲಸಕ್ಕೆ ಬಳಸ್ತಾರೆ.
2:20 ಜೀವನ ಮತ್ತು ಸೇವೆ ಕೂಟದ ಕೈಪಿಡಿ,8/2019, ಪು. 3 ಕಾವಲಿನಬುರುಜು,7/15/2014, ಪು. 15-1611/15/2002, ಪು. 19 ಎಚ್ಚರ!,10/8/2005, ಪು. 14-15