ತೀತ 3:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯಾರ ಬಗ್ಗೆನೂ ತಪ್ಪಾಗಿ ಮಾತಾಡಬಾರದು, ಜಗಳಗಂಟರಾಗಿ ಇರಬಾರದು, ‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ ಇರಬಾರದು,*+ ಎಲ್ರ ಜೊತೆ ಯಾವಾಗ್ಲೂ ಸೌಮ್ಯವಾಗಿ ನಡ್ಕೊಬೇಕು+ ಅಂತ ನೀನು ಯಾವಾಗ್ಲೂ ಅವ್ರಿಗೆ ನೆನಪಿಸು. ತೀತ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 3:2 ಕಾವಲಿನಬುರುಜು,4/1/2003, ಪು. 2512/1/1998, ಪು. 15
2 ಯಾರ ಬಗ್ಗೆನೂ ತಪ್ಪಾಗಿ ಮಾತಾಡಬಾರದು, ಜಗಳಗಂಟರಾಗಿ ಇರಬಾರದು, ‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ ಇರಬಾರದು,*+ ಎಲ್ರ ಜೊತೆ ಯಾವಾಗ್ಲೂ ಸೌಮ್ಯವಾಗಿ ನಡ್ಕೊಬೇಕು+ ಅಂತ ನೀನು ಯಾವಾಗ್ಲೂ ಅವ್ರಿಗೆ ನೆನಪಿಸು.