ತೀತ 3:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ದೇವರು ನಮ್ಮನ್ನ ರಕ್ಷಿಸಿದ್ದು ಆತನು ಕರುಣಾಮಯಿ ಆಗಿರೋದ್ರಿಂದ+ ಬಿಟ್ರೆ ನಾವೇನೋ ದೊಡ್ಡ ಕೆಲಸಗಳನ್ನ ಮಾಡಿದ್ದೀವಿ ಅಂತಲ್ಲ.+ ಆತನು ನಮ್ಮನ್ನ ಶುದ್ಧ ಮಾಡಿ, ಪವಿತ್ರಶಕ್ತಿಯ ಮೂಲಕ+ ನಮ್ಮನ್ನ ಹೊಸದಾಗಿ ಮಾಡಿ ನಮ್ಮನ್ನ ರಕ್ಷಿಸಿದನು.+ ಹಾಗೆ ಶುದ್ಧ ಮಾಡಿದ್ರಿಂದ ನಾವು ಇವತ್ತು ಜೀವಂತ ಇದ್ದೀವಿ. ತೀತ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 3:5 ಕಾವಲಿನಬುರುಜು,10/15/2008, ಪು. 304/15/2004, ಪು. 12
5 ದೇವರು ನಮ್ಮನ್ನ ರಕ್ಷಿಸಿದ್ದು ಆತನು ಕರುಣಾಮಯಿ ಆಗಿರೋದ್ರಿಂದ+ ಬಿಟ್ರೆ ನಾವೇನೋ ದೊಡ್ಡ ಕೆಲಸಗಳನ್ನ ಮಾಡಿದ್ದೀವಿ ಅಂತಲ್ಲ.+ ಆತನು ನಮ್ಮನ್ನ ಶುದ್ಧ ಮಾಡಿ, ಪವಿತ್ರಶಕ್ತಿಯ ಮೂಲಕ+ ನಮ್ಮನ್ನ ಹೊಸದಾಗಿ ಮಾಡಿ ನಮ್ಮನ್ನ ರಕ್ಷಿಸಿದನು.+ ಹಾಗೆ ಶುದ್ಧ ಮಾಡಿದ್ರಿಂದ ನಾವು ಇವತ್ತು ಜೀವಂತ ಇದ್ದೀವಿ.