-
ತೀತ 3:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಇದೆಲ್ಲ ನಂಬುವಂಥ ಮಾತು, ನೀನು ಇದನ್ನ ಯಾವಾಗ್ಲೂ ಒತ್ತಿ ಹೇಳಬೇಕಂತ ಇಷ್ಟಪಡ್ತೀನಿ. ಆಗ ದೇವರನ್ನ ನಂಬಿದವರು ಒಳ್ಳೇ ಕೆಲಸಕ್ಕೆ ಯಾವಾಗ್ಲೂ ಪೂರ್ತಿ ಗಮನಕೊಡೋಕೆ ಆಗುತ್ತೆ. ಈ ಮಾತುಗಳಿಂದ ಜನ್ರಿಗೆ ಒಳ್ಳೇದಾಗುತ್ತೆ, ತುಂಬ ಪ್ರಯೋಜನ ಆಗುತ್ತೆ.
-