ಇಬ್ರಿಯ 2:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಎಲ್ಲ ಇರೋದು ದೇವರಿಗಾಗಿ. ಆತನಿಂದಾನೇ ಎಲ್ಲ ಬಂದಿದೆ. ತುಂಬ ಗಂಡು ಮಕ್ಕಳನ್ನ ಮಹಿಮೆ ಪಡಿಸೋಕೆ+ ರಕ್ಷಣೆಯ ಮುಖ್ಯ ಪ್ರತಿನಿಧಿಯನ್ನ+ ಕಷ್ಟ ಅನುಭವಿಸೋ ಹಾಗೆ ಬಿಡೋದು ಸರಿ ಅಂತ ದೇವರಿಗೆ ಅನಿಸ್ತು. ಈ ತರ ಆ ಮಕ್ಕಳನ್ನ ರಕ್ಷಿಸೋಕೆ ಮುಖ್ಯ ಪ್ರತಿನಿಧಿಯನ್ನ ಅರ್ಹನನ್ನಾಗಿ ಮಾಡಿದನು.*+ ಇಬ್ರಿಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 2:10 ಹೊಸ ಲೋಕ ಭಾಷಾಂತರ, ಪು. 2667 ಕಾವಲಿನಬುರುಜು,2/15/1998, ಪು. 12-13, 19
10 ಎಲ್ಲ ಇರೋದು ದೇವರಿಗಾಗಿ. ಆತನಿಂದಾನೇ ಎಲ್ಲ ಬಂದಿದೆ. ತುಂಬ ಗಂಡು ಮಕ್ಕಳನ್ನ ಮಹಿಮೆ ಪಡಿಸೋಕೆ+ ರಕ್ಷಣೆಯ ಮುಖ್ಯ ಪ್ರತಿನಿಧಿಯನ್ನ+ ಕಷ್ಟ ಅನುಭವಿಸೋ ಹಾಗೆ ಬಿಡೋದು ಸರಿ ಅಂತ ದೇವರಿಗೆ ಅನಿಸ್ತು. ಈ ತರ ಆ ಮಕ್ಕಳನ್ನ ರಕ್ಷಿಸೋಕೆ ಮುಖ್ಯ ಪ್ರತಿನಿಧಿಯನ್ನ ಅರ್ಹನನ್ನಾಗಿ ಮಾಡಿದನು.*+