ಇಬ್ರಿಯ 2:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಆತನಿಗೆ ಪರೀಕ್ಷೆ ಬಂದಾಗ+ ಕಷ್ಟ ಅನುಭವಿಸಿದ್ರಿಂದ ಪರೀಕ್ಷೆ ಬರುವಂಥವ್ರಿಗೆ ಸಹಾಯ ಮಾಡೋಕೆ ಆತನಿಂದ ಆಗುತ್ತೆ.+