ಇಬ್ರಿಯ 8:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಆದ್ರೆ ಆತನು ಜನ್ರಲ್ಲಿರೋ ಕುಂದುಕೊರತೆ ನೋಡಿ ಹೇಳಿದ್ದು: “‘ನೋಡು! ನಾನು ಇಸ್ರಾಯೇಲ್ ಜನ್ರ ಜೊತೆ, ಯೆಹೂದದ ಜನ್ರ ಜೊತೆ ಒಂದು ಹೊಸ ಒಪ್ಪಂದ ಮಾಡ್ಕೊಳ್ಳೋ ದಿನ ಬರುತ್ತೆ’ ಅಂತ ಯೆಹೋವ* ಹೇಳ್ತಾನೆ.
8 ಆದ್ರೆ ಆತನು ಜನ್ರಲ್ಲಿರೋ ಕುಂದುಕೊರತೆ ನೋಡಿ ಹೇಳಿದ್ದು: “‘ನೋಡು! ನಾನು ಇಸ್ರಾಯೇಲ್ ಜನ್ರ ಜೊತೆ, ಯೆಹೂದದ ಜನ್ರ ಜೊತೆ ಒಂದು ಹೊಸ ಒಪ್ಪಂದ ಮಾಡ್ಕೊಳ್ಳೋ ದಿನ ಬರುತ್ತೆ’ ಅಂತ ಯೆಹೋವ* ಹೇಳ್ತಾನೆ.