ಇಬ್ರಿಯ 8:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 “ಯೆಹೋವನನ್ನ* ತಿಳ್ಕೊಳ್ಳಿ” ಅಂತ ಯಾರೂ ತನ್ನ ಅಕ್ಕಪಕ್ಕದವ್ರಿಗೆ ಆಗ್ಲಿ ಸಹೋದರನಿಗಾಗ್ಲಿ ಇನ್ಮುಂದೆ ಹೇಳಲ್ಲ. ಯಾಕಂದ್ರೆ ಚಿಕ್ಕವ್ರಿಂದ ದೊಡ್ಡವ್ರ ತನಕ ಎಲ್ರೂ ನನ್ನನ್ನ ತಿಳ್ಕೊಳ್ತಾರೆ.
11 “ಯೆಹೋವನನ್ನ* ತಿಳ್ಕೊಳ್ಳಿ” ಅಂತ ಯಾರೂ ತನ್ನ ಅಕ್ಕಪಕ್ಕದವ್ರಿಗೆ ಆಗ್ಲಿ ಸಹೋದರನಿಗಾಗ್ಲಿ ಇನ್ಮುಂದೆ ಹೇಳಲ್ಲ. ಯಾಕಂದ್ರೆ ಚಿಕ್ಕವ್ರಿಂದ ದೊಡ್ಡವ್ರ ತನಕ ಎಲ್ರೂ ನನ್ನನ್ನ ತಿಳ್ಕೊಳ್ತಾರೆ.