ಇಬ್ರಿಯ 11:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನಂಬಿಕೆಯಿಂದಾನೇ ಅವನು, ಅವನಿಗೆ ಕೊಡ್ತೀನಿ ಅಂತ ದೇವರು ಮಾತುಕೊಟ್ಟಿದ್ದ ದೇಶದಲ್ಲಿ ವಿದೇಶಿಯಾಗಿ ವಾಸಿಸಿದ.+ ಅವನು ಇಸಾಕ, ಯಾಕೋಬರ ಜೊತೆ ಡೇರೆಗಳಲ್ಲಿ ವಾಸಿಸಿದ.+ ಅವ್ರಿಗೂ ದೇವರು ಆ ದೇಶ ಕೊಡ್ತೀನಿ ಅಂತ ಮಾತುಕೊಟ್ಟನು.+ ಇಬ್ರಿಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:9 ಕಾವಲಿನಬುರುಜು (ಅಧ್ಯಯನ),8/2020, ಪು. 3, 4-5 ಕಾವಲಿನಬುರುಜು,7/15/1993, ಪು. 17
9 ನಂಬಿಕೆಯಿಂದಾನೇ ಅವನು, ಅವನಿಗೆ ಕೊಡ್ತೀನಿ ಅಂತ ದೇವರು ಮಾತುಕೊಟ್ಟಿದ್ದ ದೇಶದಲ್ಲಿ ವಿದೇಶಿಯಾಗಿ ವಾಸಿಸಿದ.+ ಅವನು ಇಸಾಕ, ಯಾಕೋಬರ ಜೊತೆ ಡೇರೆಗಳಲ್ಲಿ ವಾಸಿಸಿದ.+ ಅವ್ರಿಗೂ ದೇವರು ಆ ದೇಶ ಕೊಡ್ತೀನಿ ಅಂತ ಮಾತುಕೊಟ್ಟನು.+