ಇಬ್ರಿಯ 11:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ನಂಬಿಕೆ ಇದ್ದಿದ್ರಿಂದಾನೇ ಸಾರಗೆ ಮಕ್ಕಳಾಗೋ ವಯಸ್ಸು ದಾಟಿದ್ರೂ ಗರ್ಭಿಣಿ ಆಗೋಕೆ ಶಕ್ತಿ ಪಡ್ಕೊಂಡಳು.+ ಮಾತು ಕೊಟ್ಟ ದೇವರು ನಂಬಿಗಸ್ತ* ಅಂತ ಅವಳು ನಂಬಿದಳು. ಇಬ್ರಿಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:11 ಕಾವಲಿನಬುರುಜು,5/15/2015, ಪು. 217/15/1993, ಪು. 17
11 ನಂಬಿಕೆ ಇದ್ದಿದ್ರಿಂದಾನೇ ಸಾರಗೆ ಮಕ್ಕಳಾಗೋ ವಯಸ್ಸು ದಾಟಿದ್ರೂ ಗರ್ಭಿಣಿ ಆಗೋಕೆ ಶಕ್ತಿ ಪಡ್ಕೊಂಡಳು.+ ಮಾತು ಕೊಟ್ಟ ದೇವರು ನಂಬಿಗಸ್ತ* ಅಂತ ಅವಳು ನಂಬಿದಳು.