ಇಬ್ರಿಯ 11:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ದೇವರು ಮಾತುಕೊಟ್ಟ ವಿಷ್ಯಗಳು ಅವ್ರ ಜೀವಮಾನದಲ್ಲಿ ನಡಿಯದೆ ಇದ್ರೂ ಸಾಯೋ ತನಕ ಅವ್ರೆಲ್ಲ ನಂಬಿಕೆ ಇಟ್ರು.+ ಆ ವಿಷ್ಯಗಳನ್ನ ದೂರದಿಂದಾನೇ ನೋಡಿ ಖುಷಿಪಟ್ರು.+ ಅಷ್ಟೇ ಅಲ್ಲ ‘ನಾವು ಈ ದೇಶದವ್ರಲ್ಲ, ಸ್ವಲ್ಪ ಸಮಯಕ್ಕೆ ಇಲ್ಲಿದ್ದೀವಿ’ ಅಂತ ಆ ದೇಶದಲ್ಲಿ ಎಲ್ರಿಗೆ ತಿಳಿಸಿದ್ರು. ಇಬ್ರಿಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:13 ಕಾವಲಿನಬುರುಜು (ಅಧ್ಯಯನ),10/2016, ಪು. 22 ಕಾವಲಿನಬುರುಜು,5/15/2015, ಪು. 20-2111/15/2011, ಪು. 16-178/15/2001, ಪು. 19, 28-297/15/1993, ಪು. 17
13 ದೇವರು ಮಾತುಕೊಟ್ಟ ವಿಷ್ಯಗಳು ಅವ್ರ ಜೀವಮಾನದಲ್ಲಿ ನಡಿಯದೆ ಇದ್ರೂ ಸಾಯೋ ತನಕ ಅವ್ರೆಲ್ಲ ನಂಬಿಕೆ ಇಟ್ರು.+ ಆ ವಿಷ್ಯಗಳನ್ನ ದೂರದಿಂದಾನೇ ನೋಡಿ ಖುಷಿಪಟ್ರು.+ ಅಷ್ಟೇ ಅಲ್ಲ ‘ನಾವು ಈ ದೇಶದವ್ರಲ್ಲ, ಸ್ವಲ್ಪ ಸಮಯಕ್ಕೆ ಇಲ್ಲಿದ್ದೀವಿ’ ಅಂತ ಆ ದೇಶದಲ್ಲಿ ಎಲ್ರಿಗೆ ತಿಳಿಸಿದ್ರು.
11:13 ಕಾವಲಿನಬುರುಜು (ಅಧ್ಯಯನ),10/2016, ಪು. 22 ಕಾವಲಿನಬುರುಜು,5/15/2015, ಪು. 20-2111/15/2011, ಪು. 16-178/15/2001, ಪು. 19, 28-297/15/1993, ಪು. 17