ಇಬ್ರಿಯ 11:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಆದ್ರೆ ಈಗ ಅವರು ಒಂದು ಶ್ರೇಷ್ಠ ಜಾಗವನ್ನ ಅಂದ್ರೆ ಸ್ವರ್ಗಕ್ಕೆ ಸೇರಿದ ಜಾಗವನ್ನ ಪಡಿಯೋಕೆ ಪ್ರಯತ್ನಿಸ್ತಿದ್ದಾರೆ. ಹಾಗಾಗಿ ದೇವರು ಅವ್ರ ಬಗ್ಗೆ ‘ನಾನೇ ಅವ್ರ ದೇವರು’ ಅಂತ ಹೇಳ್ಕೊಳ್ಳೋಕೆ ನಾಚಿಕೆಪಡಲ್ಲ.+ ಆತನು ಅವ್ರಿಗಾಗಿ ಒಂದು ಪಟ್ಟಣವನ್ನೂ ಸಿದ್ಧಮಾಡಿದ್ದಾನೆ.+ ಇಬ್ರಿಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:16 ಕಾವಲಿನಬುರುಜು,1/15/1998, ಪು. 117/15/1993, ಪು. 171/1/1990, ಪು. 12
16 ಆದ್ರೆ ಈಗ ಅವರು ಒಂದು ಶ್ರೇಷ್ಠ ಜಾಗವನ್ನ ಅಂದ್ರೆ ಸ್ವರ್ಗಕ್ಕೆ ಸೇರಿದ ಜಾಗವನ್ನ ಪಡಿಯೋಕೆ ಪ್ರಯತ್ನಿಸ್ತಿದ್ದಾರೆ. ಹಾಗಾಗಿ ದೇವರು ಅವ್ರ ಬಗ್ಗೆ ‘ನಾನೇ ಅವ್ರ ದೇವರು’ ಅಂತ ಹೇಳ್ಕೊಳ್ಳೋಕೆ ನಾಚಿಕೆಪಡಲ್ಲ.+ ಆತನು ಅವ್ರಿಗಾಗಿ ಒಂದು ಪಟ್ಟಣವನ್ನೂ ಸಿದ್ಧಮಾಡಿದ್ದಾನೆ.+