ಇಬ್ರಿಯ 11:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ನಂಬಿಕೆ ಇದ್ದಿದ್ರಿಂದಾನೇ ಇಸಾಕ ಮುಂದೆ ನಡಿಯೋ ವಿಷ್ಯಗಳನ್ನ ಹೇಳಿ ಯಾಕೋಬ+ ಏಸಾವನಿಗೆ+ ಆಶೀರ್ವಾದ ಮಾಡ್ದ.